ವಿದೇಶಕೊರೋನಾ ವೈರಸ್: ಮಾಸ್ಕ್ ಬದಲಿಗೆ ಫೇಸ್ ಶೀಲ್ಡ್ ಬಳಸಬಹುದೇ..? ಮಾಸ್ಕ್ ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ?
ಮಾರಕ ಕೊರೋನಾ ವೈರಸ್ ಸೋಂಕಿನಿಂದ ರಕ್ಷಣೆಗಾಗಿ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಕೆಲವರು ಮಾಸ್ಕ್ ಬದಲಿಗೆ ಫೇಸ್ ಶೀಲ್ಡ್ ಬಳಸಬಹುದೇ..? ಮಾಸ್ಕ್ ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ.