ಬಹುಮತ ಸಾಬೀತು ಪಡಿಸಲುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡಿದ್ದ ಭಾರತೀಯ ಜನತಾ ಪಕ್ಷದ ನಾಯಕ ಬಿ,ಎಸ್, ಯಡಿಯೂರಪ್ಪ ಮತ್ತೆ ಆತ್ಮವಿಶ್ವಾಸದಿಂದ ಪುಟಿದೆದ್ದಿದ್ದಾರೆ.