ದೇಶಬಲಶಾಲಿ ನಾಯಕನಂತೆ ಕಲ್ಪಿತ ವ್ಯಕ್ತಿತ್ವ ತೋರಿಕೆ ಈಗ ಭಾರತದ ಅತಿದೊಡ್ಡ ದೌರ್ಬಲ್ಯ: ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ
ಭಾರತ-ಚೀನಾ ಗಡಿಯ ಸಂಘರ್ಷ ವಿಚಾರದಲ್ಲಿ ಚೀನಾದ ಸೇನೆ ಇನ್ನೂ ಭಾರತದ ಪ್ರಾಂತ್ಯದೊಳಗೆ ಎಂದು ಮತ್ತೆ ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ.