ಕ್ರೀಡೆವಿಶ್ವಕಪ್ ಚೆಸ್ ಟೂರ್ನಿ: ಫೈನಲ್ ಗೆ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ!
FIDE ವಿಶ್ವಕಪ್ ಚೆಸ್ ಟೂರ್ನಮೆಂಟ್ನ ಸೆಮಿ-ಫೈನಲ್ನಲ್ಲಿ ಭಾರತದ ಗ್ರ್ಯಾಂಡ್ಮಾಸ್ಟರ್ ಆರ್ ಪ್ರಗ್ನಾನಂದ ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು ಟೈಬ್ರೇಕ್ನಲ್ಲಿ 3.5-2.5 ರಿಂದ ಸೋಲಿಸಿದರು.