ಕ್ರೀಡೆಟರ್ಕಿಷ್ ಗ್ರಾಂಡ್ ಗ್ರಾಂಡ್ ಪ್ರಿಕ್ಸ್: 7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು, ಮೈಕಲ್ ಶೂಮಾಕರ್ ದಾಖಲೆ ಸರಗಟ್ಟಿದ ಲೂಯಿಸ್ ಹ್ಯಾಮಿಲ್ಟನ್
ಖ್ಯಾತ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ 7ನೇ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ರೇಸ್ ಗೆಲ್ಲು ಮೂಲಕ ರೇಸಿಂಗ್ ದಂತಕಥೆ ಮೈಕಲ್ ಶೂಮಾಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.