ಕ್ರೀಡೆಬದುಕಿ ಬರಲಿಲ್ಲ ಬಿಯಾಂಚಿ; ಕಂಬನಿ ಮಿಡಿದ ಫಾರ್ಮುಲಾ ಲೋಕ
ವಿಶ್ವ ಕ್ರೀಡಾಲೋಕದಲ್ಲಿ ಬೆಳಗಬೇಕಿದ್ದ ಜ್ಯೋತಿಯೊಂದು ಆರಿಹೋಗಿದೆ. ಕಳೆದ ವರ್ಷ ಜಪಾನ್ ಗ್ರ್ಯಾನ್ ಪ್ರೀ ರೇಸ್ನಲ್ಲಿ ಅಪಘಾತಕ್ಕೀಡಾಗಿ ಕಳೆದ ಒಂಭತ್ತು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಫ್ರಾನ್ಸ್ ನ ಉದಯೋನ್ಮುಖ ಹಾಗೂ ಯುವ ಫಾರ್ಮುಲಾ ಒನ್ ಚಾಲಕ ಜೂಲ್ಸ್ ಬಿಯಾಂಚಿ...