F-35 Fighter Jet

ಜಗತ್ತಿನ ಬಲಿಷ್ಠ ಫೈಟರ್ ಜೆಟ್‌ಗೆ ಏನಾಯ್ತು? F-35 ಅನ್ನು ಬಿಡಿಭಾಗಗಳಾಗಿ ಬಿಚ್ಚಿ ಭಾರತದಿಂದ ಬ್ರಿಟನ್‌ಗೆ ಏರ್ ಲಿಫ್ಟ್!
ಬ್ರಿಟಿಷ್ ರಾಯಲ್ ನೇವಿಯ ಎಫ್-35ಬಿ ಫೈಟರ್ ಜೆಟ್ ಅನ್ನು ಬಿಡಿಭಾಗಗಳಾಗಿ ಬಿಚ್ಚಿ ಮಿಲಿಟರಿ ಸರಕು ವಿಮಾನದ ಮೂಲಕ ಯುನೈಟೆಡ್ ಕಿಂಗ್‌ಡಮ್‌ಗೆ ಏರ್ ಲಿಫ್ಟ್ ಮಾಡಲಾಗುತ್ತದೆ.

Iran-Israel ಸಂಘರ್ಷದ ನಡುವೆಯೇ Kerala Airportನಲ್ಲಿ ಬ್ರಿಟನ್ ಸೇನೆಯ F-35 ಯುದ್ದ ವಿಮಾನ ತುರ್ತು ಭೂಸ್ಪರ್ಶ!
ಕೇರಳ ರಾಜಧಾನಿ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರಿಟನ್ ನೌಕಾಪಡೆಗೆ ಸೇರಿದ ಎಫ್-35 ಯುದ್ಧ ತುರ್ತು ಭೂಸ್ಪರ್ಶ ಮಾಡಿದೆ.

Watch | F-35 ಜೆಟ್ ಪೂರೈಕೆಗೆ ಅಮೆರಿಕಾ ಒಪ್ಪಿಗೆ; ರಹಸ್ಯ ಫೈಟರ್ ವಿಶೇಷತೆಗಳು ಗೊತ್ತಾ?

ಅಲಸ್ಕಾದಲ್ಲಿ ಅಮೆರಿಕದ F-35 ಯುದ್ಧ ವಿಮಾನ ಪತನ: ಅಂತಿಮ ಕ್ಷಣದ Video
ಅಮೆರಿಕದ ಅಲಾಸ್ಕಾದ ಐಲ್ಸನ್ ವಾಯುಪಡೆ ನೆಲೆಯಲ್ಲಿ ತರಬೇತಿ ಸಮಯದಲ್ಲಿ ಅಮೆರಿಕ ವಾಯುಪಡೆಯ ಎಫ್ 35 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ.

