ದೇಶಮಿಗ್ ಪಿತಾಮಹಾ ರಷ್ಯಾಗೂ ಅಸಾಧ್ಯವಾಗಿದ್ದನ್ನು ಅಭಿನಂದನ್ ತಮ್ಮ ಸಾಹಸದಿಂದ ಮಾಡಿ ತೋರಿಸಿದ್ದರು!
ಭಾರತೀಯ ವಾಯುಸೇನೆಯ ಗಡಿ ದಾಟಿ ಒಳ ನುಸುಳಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟಿಸುವ ಮೂಲಕ ಭಾರತೀಯ ವಾಯುಸೇನೆ ಯೋಧ ಅಭಿನಂದನ್ ತಮ್ಮ ಶೌರ್ಯ ಮೆರೆದಿದ್ದರು. ಆದರೆ ಅಭಿನಂದನ್ ಅವರ ಈ ಸಾಹಸ ಜಗತ್ತಿನ ಘಟಾನುಘಟಿ ಪೈಲಟ್ ಗಳಿಗೂ ಅಚ್ಚರಿ ತರಿಸಿದೆ..