F-16 fighter jet

ಪಾಕಿಸ್ತಾನಕ್ಕೆ ಎಫ್ -16 ಫೈಟರ್ ಜೆಟ್ ಮಾರಾಟಕ್ಕೆ ಅಮೆರಿಕಾ ಅಸ್ತು
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಡುವಿನ ಭೇಟಿಯ ಕೆಲ ದಿನಗಳ ನಂತರ ಪಾಕಿಸ್ತಾನದೊಂದಿಗೆ 125 ಮಿಲಿಯನ್ ಡಾಲರ್ ಮೌಲ್ಯದ....

ಪಾಕಿಸ್ತಾನಕ್ಕೆ ಅಮೆರಿಕಾ ಒದಗಿಸಿದ ಎಲ್ಲಾ ಎಫ್-16 ಯುದ್ಧ ವಿಮಾನಗಳಿವೆ, ಭಾರತದ ಹೇಳಿಕೆ ನಿಜವಲ್ಲ: ಮ್ಯಾಗಜೀನ್ ವರದಿ
ಪಾಕಿಸ್ತಾನಕ್ಕೆ ನೀಡಿರುವ ಎಲ್ಲಾ ಎಫ್-16 ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದು, ಗಣನೆಗೆ ಸಿಗುತ್ತಿದೆ ಎಂದು ಅಮೆರಿಕಾದ ಖ್ಯಾತ ಮ್ಯಾಗಜೀನ್ ವರದಿ ಮಾಡಿದೆ...

ಎಫ್-16 ಪೂರೈಕೆ ಸಬ್ಸಿಡಿಗೆ ಕತ್ತರಿ ಹಾಕಿದರೂ, ಹಳೆಯ ವರಸೆ ಮುಂದುವರೆಸಿದ ಅಮೆರಿಕ!
ಸಬ್ಸಿಡಿಗೆ ಕತ್ತರಿ ಹಾಕಿದ್ದರೂ ತನ್ನ ಹಳೆಯ ವರಸೆಯನ್ನು ಮುಂದುವರೆಸಿದ್ದು, ಪಾಕ್ ಗೆ ಅಮೆರಿಕ ಪೂರೈಕೆ ಮಾಡಲಿರುವ ಎಫ್ 16 ಯುದ್ಧ ವಿಮಾನ ಭಯೋತ್ಪಾದನೆ ವಿರುದ್ಧ ಬಳಕೆಯಾಗುವುದುಖಚಿತ ಎಂದಿದೆ.

ಪಾಕ್ ಎಫ್-16 ಕನಸಿಗೆ ಬಿತ್ತು ಕೊಕ್ಕೆ; ಸಬ್ಸಿಡಿಗೆ ಕತ್ತರಿ ಹಾಕಿದ ಅಮೆರಿಕ ಪಾರ್ಲಿಮೆಂಟ್
ಅಮೆರಿಕದ ಅತ್ಯಾಧುನಿಕ ಎಫ್16 ಯುದ್ಧ ವಿಮಾನವನ್ನು ಖರೀದಿಸುವ ಕನಸು ಕಾಣುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಪಾರ್ಲಿಮೆಂಟ್ ಅಡ್ಡಿಯಾಗಿದ್ದು, ಖರೀದಿ ಒಪ್ಪಂದದಲ್ಲಿ ಪಾಕಿಸ್ತಾನಕ್ಕೆ ನೀಡಬೇಕಿದ್ದ ಸಬ್ಸಿಡಿಗೆ ಕತ್ತರಿ ಹಾಕಿದೆ...

ಎಫ್- 16 ಫೈಟರ್ ಜೆಟ್‌ಗಳನ್ನು ಪಾಕ್‌ಗೆ ಮಾರಲು ಅಮೆರಿಕ ನಿರ್ಧಾರ
ಎಫ್ 16 ಫೈಟರ್ ಜೆಟ್‌ಗಳನ್ನು ಪಾಕಿಸ್ತಾನಕ್ಕೆ ಮಾರಲು ಅಮೆರಿಕ ನಿರ್ಧರಿಸಿದೆ. ಅಮೆರಿಕದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಭಾರತ...

