F-16

ಪಾಕಿಸ್ತಾನಕ್ಕೆ F-16: ಯಾರನ್ನೂ ಮೂರ್ಖರಾಗಿಸಲು ಸಾಧ್ಯವಿಲ್ಲ, ಅವರು ಎಲ್ಲಿ ಬಳಸುತ್ತಾರೆ ಎಂದು ಎಲ್ಲರಿಗೂ ಗೊತ್ತು; ಅಮೆರಿಕಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ
ನೀವು ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.. ನೀವು ಮಾರಾಟ ಮಾಡಿದ ಎಫ್-16 ಯುದ್ಧ ವಿಮಾನವನ್ನು ಅವರು ಎಲ್ಲಿ ಮತ್ತು ಯಾರ ವಿರುದ್ಧ ಬಳಸುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ಭಾರತ ಅಮೆರಿಕಕ್ಕೆ ತೀಕ್ಷ್ಣ ತಿರುಗೇಟು ನೀಡಿದೆ.

ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು: ಅಮೆರಿಕ ಅಧ್ಯಕ್ಷ ಜೋ ಬೈಡೆನ್!
ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

ಫೆ.27ರ ಯಶಸ್ವಿ ಕಾರ್ಯಾಚರಣೆ: ವಿಂಗ್ ಕಮಾಂಡರ್ ಅಭಿನಂದನ್ ತಂಡಕ್ಕೆ ವಾಯುಪಡೆಯ ವಿಶೇಷ ಪ್ರಶಸ್ತಿ
ಈ ವರ್ಷಾರಂಭದ ಫೆಬ್ರವರಿ 27 ರಂದು ಪಾಕಿಸ್ತಾನದ ವೈಮಾನಿಕ ದಾಳಿಯನ್ನು ತಡೆದು ಅವರ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಭಾರತೀಯ ವಾಯುಪಡೆಯ (ಐಎಎಫ್) ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನೊಳಗೊಂಡ....

ಬಾಲಾಕೋಟ್ ದಾಳಿ ನಂತರ ಪಾಕ್ ಎಫ್-16 ಬಳಸಿತ್ತಾ? 'ಮಾಹಿತಿ ಕೊಡಕ್ಕೆ ಆಗಲ್ಲ'- ಭಾರತಕ್ಕೆ ಕೈಕೊಟ್ಟ ಅಮೆರಿಕ
ಬಾಲಾಕೋಟ್ ದಾಳಿ ನಂತರ ಪಾಕಿಸ್ತಾನ ಭಾರತದ ಮೇಲೆ ಎಫ್-16 ಬಳಸಿತ್ತಾ? ಎಂಬ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ.

ಎಫ್ -16 ಪತನದ ಕುರಿತ ಐಎಎಫ್ ಪುರಾವೆ ಸುಳ್ಳು, ರಾಡಾರ್ ಚಿತ್ರಗಳು ನಿಜವಲ್ಲ ಎಂದ ಪಾಕ್
ಪಾಕಿಸ್ತಾನಕ್ಕೆ ಸೇರಿದ್ದ ಎಫ್ -16 ಯುದ್ಧ ವಿಮಾನವನ್ನು ಭಾರತದ ವಾಯುಪಡೆಫೆಬ್ರವರಿ 27ರಂದು ಹೊಡೆದುರುಳಿಸಿರುವ ಕುರಿತು ಸೋಮವಾರ ವಾಯ್ಪಡೆ ಮುಖ್ಯಸ್ಥರು ಅಧಿಕೃತ ಸಾಕ್ಷಿಯನ್ನು ಬಹಿರಂಗಪಡಿಸಿದ್ದಾರೆ.

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಯುದ್ಧೋನ್ಮಾದ ಸೃಷ್ಟಿ: ಅಮೆರಿಕ ನಿಯತಕಾಲಿಕೆ ಆಧರಿಸಿ ಪಾಕ್ ಆರೋಪ
2019 ರ ಲೋಕಸಭಾ ಚುನಾವಣೆ ಗೆಲ್ಲುವುದಕ್ಕೆ ಬಿಜೆಪಿಯಿಂದ ಯುದ್ಧೋನ್ಮಾದ ಸೃಷ್ಟಿಯಾಗುತ್ತಿದೆ ಎಂದು ಅಮೆರಿಕ ನಿಯತಕಾಲಿಕೆಯ ವರದಿಯನ್ನು ಆಧರಿಸಿ ಪಾಕಿಸ್ತಾನ ಆರೋಪ ಮಾಡಿದೆ.

ಭಾರತದ ಯುದ್ಧ ವಿಮಾನ ಹೊಡೆದುರುಳಿಸಲು ಎಫ್-16 ಬಳಸಿಲ್ಲ; ಉಲ್ಟಾ ಹೊಡೆದ ಪಾಕಿಸ್ತಾನ
ಭಾರತದ ವಿರುದ್ಧ ತಮ್ಮ ಎಫ್-16 ಯುದ್ಧ ವಿಮಾನ ಬಳಸಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ದೊಡ್ಡಣ್ಣ ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಪಾಕಿಸ್ತಾನ, ತಾನು ಭಾರತೀಯ ಯುದ್ಧ ವಿಮಾನ ಹೊಡೆದುರುಳಿಸಲು ಎಫ್ 16 ಬಳಕೆ ಮಾಡಿಲ್ಲ ಎಂದು ಉಲ್ಟಾ ಹೊಡೆದಿದೆ.

ಅಮೆರಿಕಕ್ಕೆ ಚಳ್ಳೆಹಣ್ಣು ತಿನಿಸಿದ್ದ ಪಾಕ್ ನರಿಬುದ್ಧಿ ಬಯಲು, ಯುಎಸ್ ಆಕ್ರೋಶ!
ಭಾರತ ಮೇಲೆ ಪ್ರತೀಕಾರಕ್ಕೆ ಎಫ್-16 ಯುದ್ಧ ವಿಮಾನವನ್ನು ಬಳಸಿಲ್ಲ ಎಂದು ಹೇಳಿಕೊಂಡು ಬಂದಿದ್ದ ಪಾಕಿಸ್ತಾನದ ನರಿಬುದ್ಧಿ ಇದೀಗ ಜಗಜ್ಜಾಹೀರ್ ಆಗಿದ್ದು ಇದಕ್ಕೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬಟಾಬಯಲಾಯ್ತು ಪಾಕ್ ನಿಜ ಬಣ್ಣ: ಭಾರತ ಹೊಡೆದುರುಳಿಸಿದ್ದ ಎಫ್16 ವಿಮಾನದ ಅವಶೇಷ ಪಿಓಕೆಯಲ್ಲಿ ಪತ್ತೆ!
ಭಾರತದ ಸುಖೋಯ್ ಯುದ್ಧ ವಿಮಾನ ನಡೆಸಿದ ದಾಳಿಗೆ ಉರುಳಿಬಿದ್ದಿದ್ದ ಪಾಕಿಸ್ತಾನದ ಎಫ್16 ವಿಮಾನದ ಅವಶೇಷ ಇಂದು ಪಾಕ್ ಆಕ್ರಮಿತ ...

