ರಾಜ್ಯಗೌರಿ ಲಂಕೇಶ್ ಹತ್ಯೆ ಪ್ರಕರಣ; ಪರಶುರಾಮ ವಾಗ್ಮೋರೆ ಮುಖ ಗುರ್ತಿಸಿದ ಇಬ್ಬರು ಸಾಕ್ಷಿಗಳು
ಹಿರಿಯ ಪತ್ರಕ್ರತೆ ಗೌರಿ ಲಂಕೇಶ್ ಅವರಿಗೆ ಗುಂಡು ಹಾರಿಸಿದ್ದು ಪರಶುರಾಮನೇ ಎಂದು ಅಂದಿನ ಹತ್ಯೆ ಕೃತ್ಯದ ಪ್ರತ್ಯದರ್ಶಿಗಳಾದ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ ಸೇರಿ ಇಬ್ಬರು ಗುರುತು ಪತ್ತೆ ಹಚ್ಚಿದ್ದಾರೆಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ...