ರಾಜ್ಯವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಆದಿವಾಸಿಗಳ ಕಣ್ತೆರೆಸುವ ಪ್ರಕರಣ!
ಪ್ರೊ.ಮುಜಾಫರ್ ಅಸಾದಿ ನೇತೃತ್ವದ ಹೈಕೋರ್ಟ್ ರಚಿಸಿರುವ ಸಮಿತಿಯು ಎಚ್.ಡಿ.ಕೋಟೆಯ 22 ಬುಡಕಟ್ಟು ಹಾಡಿಗಳಲ್ಲಿ 1,801 ಕುಟುಂಬಗಳು, ಹುಣಸೂರಿನಲ್ಲಿ 22 ಹಾಡಿಗಳ 1,106 ಕುಟುಂಬಗಳು ಮತ್ತು ವಿರಾಜಪೇಟೆಯ 10 ಹಾಡಿಗಳಲ್ಲಿ 551 ಕುಟುಂಬಗಳನ್ನು ಮೀಸಲು ಅರಣ್ಯದಿಂದ ಸ್ಥಳಾಂತರಿಸಲಾಗಿದೆ ಎಂದು ಗುರುತಿಸಿದೆ.