extreme poverty

ದೇಶದಲ್ಲಿ ಕಡು ಬಡತನ ಪ್ರಮಾಣ ಅತಿ ಕಡಿಮೆ ಮಟ್ಟಕ್ಕೆ ಇಳಿಕೆ!
ಒಟ್ಟಾರೇ, ಭಾರತದಲ್ಲಿ ಕಡು ಬಡತನ ಅತ್ಯಂಕ ಕನಿಷ್ಠ ಮಟ್ಟದಲ್ಲಿರುವುದರೊಂದಿಗೆ ಬಡತನ ಪ್ರಮಾಣ ಈಗ ಶೇ. 4 ರಿಂದ ಶೇ. 4.5 ರಷ್ಟಿದೆ.

2021ರ ವೇಳೆಗೆ 4.7 ಕೋಟಿ ಮಹಿಳೆಯರನ್ನು ಬಡತನ ರೇಖೆಯಿಂದ ಕಡುಬಡತನ ರೇಖೆಗೆ ತಳ್ಳುತ್ತದೆ ಕೊರೊನಾ ಸಾಂಕ್ರಾಮಿಕ: ವಿಶ್ವಸಂಸ್ಥೆ ಆತಂಕ
ಜಗತ್ತಿನ 213ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಾ, ಇಡೀ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಮಾರಕ ಕೊರೋನಾ ವೈರಸ್ ದಾಳಿಗೆ 2021ರ ವೇಳೆ ಜಗತ್ತಿನ ಸುಮಾರು 4.7 ಕೋಟಿ ಮಹಿಳೆಯರು ಬಡತನ ರೇಖೆಯಿಂದ ಕಡುಬಡತನ ರೇಖೆಗೆ ತಳ್ಳಲ್ಪಡುತ್ತಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

