Extreme Heatwave

ಯುರೋಪ್ನಲ್ಲಿ ತೀವ್ರಗೊಂಡ Heatwave; ಒಂದೆ ವಾರದಲ್ಲಿ 16,000 ಸಾವು!
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಯುರೋಪಿನಾದ್ಯಂತ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟಿ, ವಾಯುವ್ಯ ಪ್ರದೇಶಗಳಲ್ಲಿ ಮಾತ್ರ ಸಾವುಗಳು ಹೆಚ್ಚಾಗಿವೆ. ಉತ್ತರದಲ್ಲಿ ಹವಾನಿಯಂತ್ರಣದ ಕಡಿಮೆ ಅಳವಡಿಕೆಯೂ ರಾಜಕೀಯ ಸಮಸ್ಯೆಯಾಗಿ ಪರಿಣಮಿಸಿದೆ.

ಬಿಸಿಲಿನ ತಾಪಕ್ಕೆ ತತ್ತರಿಸಿದ ತೆಲಂಗಾಣ: 24 ಗಂಟೆಯಲ್ಲೇ 22 ಜನರು ಸಾವು!
ತೆಲಂಗಾಣದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ವಿಶೇಷವಾಗಿ ವಾರಂಗಲ್ ಜಿಲ್ಲೆ ಕೆಂಡದಂತಾಗಿದೆ. ಭೂಪಾಲಪಲ್ಲಿಯಲ್ಲಿ ಒಂದೇ ದಿನದಲ್ಲಿ ನಾಲ್ಕು ಜನರು ಬಿಸಿಲಿನ ತಾಪಕ್ಕೆ ಬಲಿಯಾಗಿರುವುದು ಆತಂಕಕಾರಿಯಾಗಿದೆ.

