ದೇಶಅಕ್ರಮ ಸಂಬಂಧ: ಆಸ್ತಿ ವಿಚಾರಕ್ಕೆ ಜಗಳ- ಪ್ರಿಯಕರನ 4 ವರ್ಷದ ಪುತ್ರಿಯನ್ನು ಕೊಂದ ಗರ್ಭಿಣಿ ಮಹಿಳೆ
ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬಳು ಆಸ್ತಿ ವಿಚಾರಕ್ಕೆ ಜಗಳ ಮಾಡಿ ಪ್ರಿಯಕರನ ನಾಲ್ಕು ವರ್ಷದ ಪುತ್ರಿಯನ್ನು ಹತ್ಯೆ ಮಾಡಿರುವ ಘಟನೆಯೊಂದು ಚೆನ್ನೈ ಹೊರವಲಯದ ಕುಂದ್ರತೂರ್'ನಲ್ಲಿ ಭಾನುವಾರ ಸಂಜೆ ನಡೆದಿದೆ...