Express dialogue

Express Dialogues | ಕೇಂದ್ರ ಬಜೆಟ್ ಮೇಲೆ ನಮ್ಮ ಪ್ರಮುಖ ನಿರೀಕ್ಷೆ 'ಸರಳ ತೆರಿಗೆ'
ವಾಣಿಜ್ಯ

Express Dialogues | ಕೇಂದ್ರ ಬಜೆಟ್ ಮೇಲೆ ನಮ್ಮ ಪ್ರಮುಖ ನಿರೀಕ್ಷೆ 'ಸರಳ ತೆರಿಗೆ'

ಕರ್ನಾಟಕವು ದೇಶದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಸುಮಾರು ಶೇಕಡಾ 36ರಷ್ಟು ಹೊಂದಿದೆ. ಇದು ಪ್ರಾಥಮಿಕವಾಗಿ ರಾಜ್ಯದಲ್ಲಿ ಎಂಜಿನಿಯರಿಂಗ್ ಶಿಕ್ಷಣಕ್ಕೆ ಆರಂಭದಿಂದಲೂ ನೀಡಲಾದ ಆದ್ಯತೆಯಿಂದಾಗಿ.

'ಕಾವೇರಿ ವಿವಾದ ನಿರ್ಣಯದಲ್ಲಿ ರಾಜಕಾರಣಿಗಳ ಪಾತ್ರ ಬೇಡ; ಮೇಕೆದಾಟು ಆಪತ್ತಿನ ಯೋಜನೆ': ಪ್ರೊ. ಟಿ.ವಿ.ರಾಮಚಂದ್ರ (ಸಂದರ್ಶನ)
ರಾಜ್ಯ

'ಕಾವೇರಿ ವಿವಾದ ನಿರ್ಣಯದಲ್ಲಿ ರಾಜಕಾರಣಿಗಳ ಪಾತ್ರ ಬೇಡ; ಮೇಕೆದಾಟು ಆಪತ್ತಿನ ಯೋಜನೆ': ಪ್ರೊ. ಟಿ.ವಿ.ರಾಮಚಂದ್ರ (ಸಂದರ್ಶನ)

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಜಾರಿ ಪರಿಹಾರವಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದ್ದರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪರಿಸರ ವಿಜ್ಞಾನಗಳ ಕೇಂದ್ರದ ಪ್ರೊ.ಟಿ.ವಿ.ರಾಮಚಂದ್ರ ಇದು ದುರಂತ ಎಂದು ಹೇಳುತ್ತಾರೆ.