ಮೇ ತಿಂಗಳಲ್ಲಿ ಭಾರತದ ರಫ್ತು ಶೇ.20.55 (38.94 ಬಿಲಿಯನ್ ಡಾಲರ್) ಗೆ ಏರಿಕೆಯಾಗಿದೆ. ಆದರೆ ವ್ಯಾಪಾರದ ಕೊರತೆ ಮಾತ್ರ ದಾಖಲೆಯ 24.29 ಬಿಲಿಯನ್ ಡಾಲರ್ ಗೆ ತಲುಪಿದೆ.