Export

2025-26ರಲ್ಲಿ ಸಮುದ್ರ ಆಹಾರ ರಫ್ತಿನಲ್ಲಿ ಏರಿಕೆ: 5,371 ಕೋಟಿ ರೂ ಮೌಲ್ಯದ 'ಸೀ ಫುಡ್' ಪೂರೈಸಿದ ಕರ್ನಾಟಕ!
ಭಾರತದ ಸಮುದ್ರಾಹಾರ ರಫ್ತು 2025-26ರಲ್ಲಿ ಸಾರ್ವಕಾಲಿಕವಾಗಿ ಗರಿಷ್ಠ ರೂ. 73,890.46 ಕೋಟಿಗಳನ್ನು ತಲುಪಿದೆ, ಇದು ಹಿಂದಿನ ಹಣಕಾಸು ವರ್ಷದಲ್ಲಿ ರೂ. 62,408.45 ಕೋಟಿಗಳಷ್ಟಿತ್ತು. ರಫ್ತು ಪ್ರಮಾಣವೂ ಶೇ. 16.1 ರಷ್ಟು ಏರಿಕೆಯಾಗಿತ್ತು.

ಭಾರತದ ಕಾಫಿಗೆ ಹೆಚ್ಚಿದ ಜಾಗತಿಕ ಬೇಡಿಕೆ; ವಿದೇಶಗಳಿಂದ 'ಫ್ರೀ ಟ್ರೇಡಿಂಗ್' ಅಗ್ರಿಮೆಂಟ್!
ಭಾರತ ಇಂದು 4 ಲಕ್ಷ ಟನ್ ಕಾಫಿಯನ್ನು ಉತ್ಪಾದಿಸುತ್ತಿದ್ದು, ಶೇ.70ರಷ್ಟು ಕಾಫಿ ರಫ್ತು ಮಾಡುತ್ತಿದೆ. ಶೇ.30ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಶ್ರೀಗಂಧದ ನಾಡು ಕರ್ನಾಟಕಕ್ಕೆ ಗಂಧದ ಎಣ್ಣೆ ರಫ್ತು ಮಾಡುತ್ತಿದೆ ಆಸ್ಟ್ರೇಲಿಯಾ!
ಕಚ್ಚಾ ವಸ್ತುಗಳ ಕೊರತೆಯೊಂದಿಗೆ, ಖಾಸಗಿ ಕಂಪನಿಗಳು ಮತ್ತು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ತಮ್ಮ ವ್ಯವಹಾರವನ್ನು ಸ್ಯಾಂಡಲ್ ಅಲ್ಲದ ವಸ್ತುಗಳಾದ ಮಲ್ಲಿಗೆ, ಗುಲಾಬಿ, ಲ್ಯಾವೆಂಡರ್ ಮತ್ತು ಅಲೋವೆರಾಗಳಿಗೆ ಬದಲಿಸಿದೆ.

ಸಕ್ಕರೆ ರಫ್ತು ಮಾಡಲು ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿ: ಸಚಿವ ಶಿವಾನಂದ ಪಾಟೀಲ್ ಒತ್ತಾಯ
ಮೂರು ವರ್ಷಗಳಿಂದ ಸಕ್ಕರೆ ರಫ್ತಿನ ಮೇಲೆ ಹೇರಿರುವ ನಿಷೇಧವನ್ನು ಕೈಬಿಡಬೇಕು. ರೈತರ ಕಬ್ಬಿನ ಬಿಲ್ ಪಾವತಿಗೆ ಸಕ್ಕರೆ ಕಾರ್ಖಾನೆಗಳ ಬಳಿ ಪ್ರತ್ಯೇಕ ಬಂಡವಾಳ ಇಲ್ಲ. ಸಕ್ಕರೆ ರಫ್ತಿಗೆ ಅನುಮತಿ ಸಿಕ್ಕರೆ, ಉತ್ತಮ ದರ ಸಿಗುತ್ತದೆ.

ಉತ್ಪಾದನೆಯಲ್ಲಿ ಹೆಚ್ಚಳ: ಆಗ್ನೇಯ ಏಷ್ಯಾದ ದೇಶಗಳಿಗೆ ರೇಷ್ಮೆ ಗೂಡು ರಫ್ತು ಮಾಡಲು ಕರ್ನಾಟಕ ಮುಂದು!
ಭಾರತವು ಅತಿದೊಡ್ಡ ರೇಷ್ಮೆ ಉತ್ಪಾದಕರಲ್ಲಿ ಒಂದಾಗಿದೆ ಮತ್ತು ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ. ಇಲ್ಲಿಂದ ರೇಷ್ಮೆ ಗೂಡುಗಳ ಬೇಡಿಕೆ ಹೆಚ್ಚುತ್ತಿರುವ ಇತರ ದೇಶಗಳಿಗೆ ಪೂರೈಸಬಹುದು.

ಆರ್ಥಿಕ ಸಮೀಕ್ಷೆ: FY24ರಲ್ಲಿ ಭಾರತದ ಸ್ಮಾರ್ಟ್ಫೋನ್ ಉತ್ಪಾದನೆಯ ಶೇಕಡ 31ರಷ್ಟು ರಫ್ತಾಗಿದೆ!
2020ರಲ್ಲಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯನ್ನು ಪ್ರಾರಂಭಿಸಿದ ನಂತರ ಭಾರತದ ದೇಶೀಯ ಸ್ಮಾರ್ಟ್ಫೋನ್ ಉತ್ಪಾದನೆ ಮತ್ತು ರಫ್ತುಗಳು ಸ್ಥಿರವಾಗಿ ಹೆಚ್ಚಿವೆ ಎಂದು ಸಮೀಕ್ಷೆಯು ಎತ್ತಿ ತೋರಿಸಿದೆ.

ಬೇರೆ ದೇಶಗಳಿಗೆ ಬಾಸ್ಮತಿಯೇತರ ಅಕ್ಕಿ ರಫ್ತು: ಅಕ್ಕಿ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ; ಅನ್ನಭಾಗ್ಯಕ್ಕೆ ಮತ್ತಷ್ಟು ಸಮಸ್ಯೆ!
ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದೆ. ಆದರೆ ಇದರ ನಡುವೆ ಬೇರೆ ದೇಶಗಳಿಗೆ ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಹಸಿರು ನಿಶಾನೆ ತೋರಿದೆ.

ತನ್ನ ಅಗತ್ಯದ ಶೇ. 90ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲಿದೆ: ರಾಜನಾಥ್ ಸಿಂಗ್
ಅಗತ್ಯವಿರುವ ರಕ್ಷಣಾ ಉತ್ಪನ್ನಗಳ ಶೇಕಡಾ 90ರಷ್ಟನ್ನು ದೇಶವೇ ಉತ್ಪಾದನೆ ಮಾಡಲಿದ್ದು, 2024-25ರ ಹೊತ್ತಿಗೆ 5 ಬಿಲಿಯನ್ ಅಮೆರಿಕ ಡಾಲರ್ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವಷ್ಟು ಸಮರ್ಥವಾಗಿ ಬೆಳೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಐಟಿ ವಲಯದಲ್ಲಿ 60 ಲಕ್ಷದಷ್ಟು ಉದ್ಯೋಗ ಸೃಷ್ಟಿ: ಐಟಿ-ಬಿಟಿ ಸಚಿವ ಡಾ. ಅಶ್ವಥ್ ನಾರಾಯಣ
ಮುಂದಿನ 5 ವರ್ಷಗಳಲ್ಲಿ ರಾಜ್ಯ ಸರ್ಕಾರ ಐಟಿ ರಫ್ತಿನಲ್ಲಿ 150 ಬಿಲಿಯನ್ ಡಾಲರ್ ಆದಾಯ ಗಳಿಕೆಯ ಗುರಿಯನ್ನು ಹೊಂದಿದ್ದು ರಾಜ್ಯಾದ್ಯಂತ ಇದಕ್ಕೆ ಮಾರುಕಟ್ಟೆಯನ್ನು ಸೆಳೆಯಲು ಬೆಂಗಳೂರಿನಿಂದಾಚೆಗೆ ಐಟಿ ವಲಯವನ್ನು ಕೊಂಡೊಯ್ಯುವ ಯೋಜನೆಯನ್ನು ಕೂಡ ಹೊಂದಿದೆ ಎಂದು ಐಟಿ ಬಿಟಿ ಖಾತೆ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

