ವಿದೇಶಅಮೆರಿಕ ಎಚ್ಚರಿಕೆ ನಡುವೆ ವೆನೆಜುವೆಲಾ ರಾಜಧಾನಿ ಕ್ಯಾರಕಾಸ್ ಕನಿಷ್ಠ 7 ಸ್ಫೋಟ: ತಗ್ಗಿನಲ್ಲಿ ಹಾರುವ ವಿಮಾನಗಳು ಪತ್ತೆ, ತುರ್ತು ಪರಿಸ್ಥಿತಿ ಘೋಷಣೆ
ಸ್ಫೋಟಗಳ ಹಿಂದಿನ ಕಾರಣವೇನೆಂದು ತಕ್ಷಣ ಸ್ಪಷ್ಟವಾಗಿಲ್ಲ. ವೆನೆಜುವೆಲಾದ ಸರ್ಕಾರ, ಪೆಂಟಗನ್ ಮತ್ತು ಶ್ವೇತಭವನ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.