ದೇಶಸಾವಿನ ಸಂಖ್ಯೆ 6ಕ್ಕೆ ಏರಿಕೆ, ಆರ್ಟಿಲರಿ ಶೆಲ್ ಹೊರತೆಗೆಯುವಾಗ ಸಂಭವಿಸಿದ ಸ್ಫೋಟವೇ ದುರಂತಕ್ಕೆ ಕಾರಣ!
ಮಹಾರಾಷ್ಟ್ರದ ಪುಲ್ ಗಾಂವ್ ಸೇನಾ ಡಿಪೋದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಅವಧಿ ಮುಗಿದ ಶೆಲ್ ಸ್ಫೋಟಗೊಂಡಿದ್ದೇ ದುರಂತಕ್ಕೆ ಕಾರಣ ಎಂದು ಸೇನಾ ಮೂಲಗಳು ತಿಳಿಸಿವೆ.