ಜಮ್ಮು ಮತ್ತು ಕಾಶ್ಮೀರ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ ಎಂದು ಎಸ್ಎಸ್ಪಿ ಜಿಆರ್ಪಿ ಆರಿಫ್ ರಿಶು ಅವರು ಗುರುವಾರ ತಿಳಿಸಿದ್ದಾರೆ.