ದೇಶ'ಅವಧಿ ಮುಗಿದ ಆಹಾರದ ಪ್ಯಾಕೆಟ್ಗಳು, ಶೌಚಾಲಯದಲ್ಲಿ ನೀರೇ ಬರ್ತಿಲ್ಲ': ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಕಿಡಿ! Video
ದೋಷಪೂರಿತ ವಾಟರ್ ಫಿಲ್ಟರ್ ಮತ್ತು ಶಾಲೆಯ ಶೌಚಾಲಯದಲ್ಲಿ ನೀರಿನ ಪೂರೈಕೆ ಇಲ್ಲದಿರುವಂತಹ ಸಮಸ್ಯೆಗಳನ್ನೂ ಅವರು ಪ್ರಸ್ತಾಪಿಸಿದರು. ಮಸಾಲೆ ಪದಾರ್ಥಗಳ ಪ್ಯಾಕೆಟ್ಗಳನ್ನು ಮಾಧ್ಯಮಗಳಿಗೆ ತೋರಿಸಿ, ಅವುಗಳ ಅವಧಿ ಫೆಬ್ರವರಿಯಲ್ಲೇ ಮುಗಿದಿದೆ ಎಂದು ಹೇಳಿದರು.