ರಾಜ್ಯಬಾಗಲಕೋಟೆ: ಬೆಟ್ಟದಷ್ಟು ಬೇಡಿಕೆಗಳಲ್ಲಿ ಮುಷ್ಠಿಯಷ್ಟಕ್ಕಾದರೂ ಸಿಗಬೇಕಿದೆ ಸ್ಪಂದನೆ!
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹಳೆ ಬೇಡಿಕೆಗಳ ಜತೆಗೆ ಹೊಸ ಅಂಶಗಳನ್ನು ಪರಿಗಣಿಸುವಂತೆ ಒತ್ತಾಯಿಸಿ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಗಳ ಮಹಾಪುರವನ್ನೇ ಹರಿಸಿದ್ದಾರೆ.