ವಿದೇಶದಿಂದ ಬಂದಿರುವರ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕುವೈಟ್ ಜಾರಿಗೊಳಿಸಲು ಉದ್ದೇಶಿಸಿರುವ ಎಕ್ಸ್ ಪಾಟ್ ಕೋಟಾ ಮಸೂದೆ ಕನಿಷ್ಟ 8 ಲಕ್ಷ ಭಾರತೀಯರು ಆ ದೇಶ ಬಿಡುವ ಪರಿಸ್ಥಿತಿ ತಂದೊಡ್ಡಲಿದೆ.