ಮೂಲಭೂತ ಸೌಕರ್ಯಗಳಲ್ಲಿ ಟರ್ಮಿನಲ್ಗಳ ನಡುವೆ ಪ್ರಯಾಣಿಕರನ್ನು ಸಾಗಿಸಲು ಸ್ವಯಂಚಾಲಿತ ಪೀಪಲ್ ಮೂವರ್ (ರೈಲಿನಂತಹ ಕ್ಯಾಪ್ಸುಲ್) ಒಂದು ಹೊಸ ವೈಶಿಷ್ಟ್ಯವಾಗಿರುತ್ತದೆ.