ರಾಜ್ಯಗದಗದಲ್ಲಿ Namma Clinic ಮಹಾ ಎಡವಟ್ಟು; ಬಡ ರೋಗಿಗಳಿಗೆ expiry ಮಾತ್ರೆ ವಿತರಣೆ; ಸಾರ್ವಜನಿಕರ ಆಕ್ರೋಶ..!
ಬೆಟಗೇರಿಯ ನಮ್ಮ ಕ್ಲಿನಿಕ್ಗೆ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ವೈದ್ಯರು ಕೆಮ್ಮಿಗೆ ಸಂಬಂಧಿಸಿದ ಮಾತ್ರೆ ನೀಡಿದ್ದರು. ಆದರೆ, ಆ ಮಾತ್ರೆಯ ಅವಧಿ ಮುಗಿದಿರುವುದನ್ನು ವೈದ್ಯರು ಗಮನಿಸಿರಲಿಲ್ಲ ಎನ್ನಲಾಗಿದೆ.