ದೇಶElection Results 2024 Live Updates: ತಲೆಕೆಳಗಾದ ''Exit poll'' ಸಮೀಕ್ಷೆ, LIVEನಲ್ಲೇ ಕಣ್ಣೀರಿಟ್ಟ Axis My India ಮುಖ್ಯಸ್ಥ!
ಹಾಲಿ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಎಲ್ಲ ಎಕ್ಸಿಟ್ ಪೋಲ್ ಗಳ ಸಮೀಕ್ಷಾ ವರದಿ ತಲೆಕೆಳಗಾಗಿದ್ದು, ಇದೇ ವಿಚಾರವಾಗಿ Axis My India ಮುಖ್ಯಸ್ಥ ಪ್ರದೀಪ್ ಗುಪ್ತಾ ಲೈವ್ ನಲ್ಲೇ ಕಣ್ಣೀರು ಹಾಕಿದ್ದಾರೆ.