executives

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ: ಮತ್ತೆ 3 ನೌಕರರನ್ನು ಬಂಧಿಸಿದ ಸಿಬಿಐ
11 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 3 ನೌಕರರನ್ನು ಸಿಬಿಐ ಬಂಧಿಸಿದೆ.

ಟ್ವಿಟರ್ ಸಂಸ್ಥೆ ತೊರೆಯಲಿದ್ದಾರೆ ನಾಲ್ವರು ಕಾರ್ಯನಿರ್ವಹಣಾಧಿಕಾರಿಗಳು
ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ನ ಮಾರ್ಕೆಟಿಂಗ್ ಆಫಿಸರ್, ಇಬ್ಬರು ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ನಾಲ್ವರು ಹಿರಿಯ ಕಾರ್ಯನಿರ್ವಹಣಾಧಿಕಾರಿಗಳು ಸಂಸ್ಥೆಯಿಂದ ಹೊರಬರಲಿದ್ದಾರೆ.

