ಶ್ರೀಲಂಕಾದ ಕಾರ್ಯನಿರ್ವಾಹಕ ಅಧ್ಯಕ್ಷೀಯ ವ್ಯವಸ್ಥೆಯನ್ನು ರದ್ದುಗೊಳಿಸಿ ಅಧ್ಯಕ್ಷರ ಬಹುತೇಕ ಅಧಿಕಾರವನ್ನು ಸಂಸತ್ ಗೆ ವರ್ಗಾಯಿಸುವ ನಿರ್ಣಯವನ್ನು ಲಂಕಾ ಸಂಸತ್ ಅಂಗೀಕರಿಸಿದೆ.