executive order

'ಅಸಂವಿಧಾನಿಕ': ಜನ್ಮಸಿದ್ಧ ಪೌರತ್ವವನ್ನು ಮರು ವ್ಯಾಖ್ಯಾನಿಸುವ ಟ್ರಂಪ್ ಆದೇಶಕ್ಕೆ ಫೆಡರಲ್ ನ್ಯಾಯಾಧೀಶ ತಡೆ
ಈ ಪ್ರಕರಣವು 22 ರಾಜ್ಯಗಳು ಮತ್ತು ದೇಶಾದ್ಯಂತ ಹಲವಾರು ವಲಸಿಗರ ಹಕ್ಕುಗಳ ಗುಂಪುಗಳು ಹೂಡಿರುವ ಐದು ಮೊಕದ್ದಮೆಗಳಲ್ಲಿ ಒಂದಾಗಿದೆ.

ಟಿಕ್ ಟಾಕ್, ವಿಚಾಟ್ ಗೆ ಸಂಪೂರ್ಣ ನಿಷೇಧ ಹೇರಿದ ಅಮೆರಿಕ ಸರ್ಕಾರ: ಇನ್ನು 45 ದಿನಗಳಲ್ಲಿ ಆದೇಶ ಜಾರಿ
ಚೀನಾದ ಸೋಷಿಯಲ್ ಮೀಡಿಯಾ ಕಂಪೆನಿಗಳಾದ ಟಿಕ್ ಟಾಕ್ ಮತ್ತು ವಿ ಚಾಟ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ತಡೆಯುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಇದು 45 ದಿನಗಳು ಕಳೆದ ನಂತರ ಜಾರಿಗೆ ಬರಲಿದೆ.

ಟ್ರಂಪ್ ಆದೇಶ ಮುಸ್ಲಿಂ ವಿರೋಧಿಯಲ್ಲ: ಯುಎಇ ವಿದೇಶಾಂಗ ಸಚಿವ
ಟ್ರಂಪ್ ಮುಸ್ಲಿಮರು ಬಹುಸಂಖ್ಯಾತರಾಗಿರುವ 7 ಇಸ್ಲಾಮಿಕ್ ರಾಷ್ಟ್ರಗಳ ಪ್ರಜೆ/ ನಿರಾಶ್ರಿತರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಿರುವುದು ಮುಸ್ಲಿಂ ವಿರೋಧಿ ಆದೇಶವಲ್ಲ

ಭಾರತೀಯ ಟೆಕ್ಕಿಗಳ ಜೀವಾಳ ಹೆಚ್-1ಬಿ ವೀಸಾ ಮಿತಿಗೆ ಟ್ರಂಪ್ ಆದೇಶ ಸಾಧ್ಯತೆ
ಅಮೆರಿಕಾಗೆ ಹೋಗುವ ಭಾರತೀಯ ಟೆಕ್ಕಿಗಳ ಜೀವಾಳವಾಗಿರುವ ಹೆಚ್1-ಬಿ ವೀಸಾಗೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆದೇಶ ಹೊರಡಿಸುವ ಸಾಧ್ಯತೆ ಇದೆ

ಇಸ್ಲಾಮಿಕ್ ಮೂಲಭೂತವಾದಿಗಳನ್ನು ಅಮೆರಿಕಾದಿಂದ ಹೊರಹಾಕಲು ಟ್ರಂಪ್ ಆದೇಶ
ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ನಿರೀಕ್ಷಿತ ಆದೇಶಗಳನ್ನು ಹೊರಡಿಸುತ್ತಿರುವ ಡೊನಾಲ್ಡ್ ಟ್ರಂಪ್, ಈಗ ನಿರಾಶ್ರಿತರು ಹಾಗೂ 7 ಇಸ್ಲಾಮಿಕ್ ರಾಷ್ಟ್ರಗಳ ಜನರ ಪ್ರವೇಶಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಒಬಾಮಾ ಕೇರ್ ಯೋಜನೆ ರದ್ದು ಮಾಡಿದ ಟ್ರಂಪ್!
ಅಮೆರಿಕಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಡೊನಾಲ್ಡ್ ಟ್ರಂಪ್, ನಿರ್ಗಮಿತ ಅಧ್ಯಕ್ಷ ಒಬಾಮ ಜಾರಿಗೆ ತಂದಿದ್ದ ಒಬಾಮಕೇರ್ ಯೋಜನೆಯನ್ನು ರದ್ದುಗೊಳಿಸುವ ಆದೇಶ ಹೊರಡಿಸಿದ್ದಾರೆ.

