ದೇಶಒಂದಲ್ಲ, ಎರಡಲ್ಲ 3ನೇ ಬಾರಿಗೆ ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಡೆತ್ ವಾರೆಂಟ್, ಮಾರ್ಚ್ 3ಕ್ಕೆ ಗಲ್ಲು ಫಿಕ್ಸ್!
ಎರಡೆರಡು ಬಾರಿ ಡೆತ್ ವಾರೆಂಟ್ ನಿಂದ ತಪ್ಪಿಸಿಕೊಂಡಿದ್ದ ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಇದೀಗ ಮತ್ತೆ ಡೆತ್ ವಾರೆಂಟ್ ಜಾರಿಯಾಗಿದ್ದು ಮಾರ್ಚ್ 3ರಂದು ಗಲ್ಲಿಗೆ ದಿನಾಂಕ ನಿಗದಿಯಾಗಿದೆ.