ಸಿನಿಮಾ ಸುದ್ದಿಒಟಿಟಿ ವೇದಿಕೆಗಳಲ್ಲಿ ಕನ್ನಡ ವೆಬ್ ಸರಣಿ ಪ್ರಸಾರಕ್ಕೆ ನಿರ್ಲಕ್ಷ್ಯ; 'ಏಕಂ'ಗಾಗಿ ಹೊಸ ಸಾಹಸಕ್ಕೆ ಮುಂದಾದ ರಕ್ಷಿತ್ ಶೆಟ್ಟಿ!
'ಪ್ರೇಕ್ಷಕರಿಗೆ ನಾವು ಉತ್ತಮ ವೀಕ್ಷಣೆಯ ಅನುಭವವನ್ನು ನೀಡಲೆಂದೆ ಹೊಸ ವೇದಿಕೆಯನ್ನು ನಿರ್ಮಿಸಿದ್ದೇವೆ. ಈಗ ಸಿನಿಮಾ ಟಿಕೆಟ್ ದರದಲ್ಲಿ 'ಏಕಂ' ಅನ್ನು ನಿಮ್ಮ ಮುಂದೆ ತರುತ್ತಿದ್ದೇವೆ ಎಂದು ಸುಮಂತ್ ಭಟ್ ವಿಡಿಯೋದಲ್ಲಿ ತಿಳಿಸಿದ್ದಾರೆ.