exchange

ದೀಪಾವಳಿ ಸಂಭ್ರಮ: ಗಡಿಯಲ್ಲಿ ಭಾರತ-ಪಾಕ್ ಯೋಧರು ಸಿಹಿ ವಿನಿಮಯ
ದೇಶ

ದೀಪಾವಳಿ ಸಂಭ್ರಮ: ಗಡಿಯಲ್ಲಿ ಭಾರತ-ಪಾಕ್ ಯೋಧರು ಸಿಹಿ ವಿನಿಮಯ

ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನದ ಯೋಧರು ಸಿಹಿ ವಿನಿಮಯ ಮಾಡಿಕೊಂಡರು ಎಂದು ಅಧಿಕಾರಿಗಳು ತಿಳಿಸಿದರು.

ನಿಮ್ಮಲ್ಲಿ 2000 ಮುಖಬೆಲೆಯ ನೋಟು ಇದೆಯೇ? ಇಂದೇ ಕೊನೆ ದಿನ, ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಿ!
ವಾಣಿಜ್ಯ

ನಿಮ್ಮಲ್ಲಿ 2000 ಮುಖಬೆಲೆಯ ನೋಟು ಇದೆಯೇ? ಇಂದೇ ಕೊನೆ ದಿನ, ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಿ!

2000 ರೂಪಾಯಿ ಮುಖಬೆಲೆಯ ನೋಟು ಇಂದು ಸೆಪ್ಟೆಂಬರ್ 30 ಶನಿವಾರದ ನಂತರ ಅದರ ಮೌಲ್ಯವನ್ನು ಹೊಂದಿರುವುದಿಲ್ಲ. ಯಾವುದೇ ಬ್ಯಾಂಕ್‌ನಲ್ಲಿ ಅದನ್ನು ವಿನಿಮಯ ಮಾಡಿಕೊಳ್ಳದಿದ್ದರೆ ಅದು ಅಮಾನ್ಯವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟಪಡಿಸಿದೆ. 

ಭಾರತ- ಪಾಕಿಸ್ತಾನ ಪರಮಾಣು ಸ್ಥಾವರಗಳ ಪಟ್ಟಿ ವಿನಿಮಯ
ದೇಶ

ಭಾರತ- ಪಾಕಿಸ್ತಾನ ಪರಮಾಣು ಸ್ಥಾವರಗಳ ಪಟ್ಟಿ ವಿನಿಮಯ

ಭಾರತ ಮತ್ತು ಪಾಕಿಸ್ತಾನ ಭಾನುವಾರ ದ್ವಿಪಕ್ಷೀಯ ಒಪ್ಪಂದಡಿ ತಮ್ಮ ರಾಷ್ಟ್ರಗಳಲ್ಲಿರುವ ಪರಣಾಮ ಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಪದ್ಧತಿ 32 ವರ್ಷಗಳಿಂದ ನಡೆದುಕೊಂಡು ಬಂದಿದೆ.

ಹಳೆ ನೋಟು ಚಲಾವಣೆಗೆ ಯತ್ನ: ಮೂವರು ಆರೋಪಿಗಳನ್ನು ಬಂಧಿಸಿ 30 ಲಕ್ಷ ರೂ. ನೋಟು ವಶ
ರಾಜ್ಯ

ಹಳೆ ನೋಟು ಚಲಾವಣೆಗೆ ಯತ್ನ: ಮೂವರು ಆರೋಪಿಗಳನ್ನು ಬಂಧಿಸಿ 30 ಲಕ್ಷ ರೂ. ನೋಟು ವಶ

ನಿಷೇಧಿಸಲ್ಪಟ್ಟ ಹಳೆಯ ನೊಟುಗಳನ್ನು ಚಲಾವಣೆಯಲ್ಲಿರುವ ನೋಟುಗಳಿಗೆ ಕಮಿಷನ್‌ಗಾಗಿ ಸಾರ್ವಜನಿಕರಲ್ಲಿ ವಿನಿಮಯ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗ ಪೊಲೀಸರು, ಆರೋಪಿಗಳಿಂದ 30 ಲಕ್ಷ ರೂ.ಮೌಲ್ಯದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ

ವಿತ್ತ ಜಗತ್ತಿಗೆ ವಿನಿಮಯವೇ ಬುನಾದಿ! 
ಅಂಕಣಗಳು

ವಿತ್ತ ಜಗತ್ತಿಗೆ ವಿನಿಮಯವೇ ಬುನಾದಿ! 

ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

ಹಳೇ ನೋಟು ಬದಲಾವಣೆ ದಂಧೆಗೆ ಇಲ್ಲ ಬ್ರೇಕ್: ಬೆಂಗಳೂರಿನಲ್ಲಿ 1.95 ಕೋಟಿ ಹಣ ಪತ್ತೆ
ರಾಜ್ಯ

ಹಳೇ ನೋಟು ಬದಲಾವಣೆ ದಂಧೆಗೆ ಇಲ್ಲ ಬ್ರೇಕ್: ಬೆಂಗಳೂರಿನಲ್ಲಿ 1.95 ಕೋಟಿ ಹಣ ಪತ್ತೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ರೂ., 1 ಸಾವಿರ ರೂ. ನೋಟು ಬ್ಯಾನ್ ಮಾಡಿ ಸರಿಸುಮಾರು 2 ವರ್ಷ ಆಗುತ್ತಿದ್ದರೂ ನಗರದಲ್ಲಿ ...

ಬೆಂಗಳೂರು: ಹಳೇ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದವರ ಬಂಧನ
ರಾಜ್ಯ

ಬೆಂಗಳೂರು: ಹಳೇ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದವರ ಬಂಧನ

ನಿಷೇಧಿತ  ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಅವರಿಂದ ರು. 50 ಲಕ್ಷ ಮೌಲ್ಯದ ಹಳೇ...

ಹೈದರಾಬಾದ್: ಹಳೆಯ 500, 1000ದ 1.2 ಕೋಟಿ ನೋಟುಗಳು ವಶ; ನಾಲ್ವರು ಬಂಧನ
ದೇಶ

ಹೈದರಾಬಾದ್: ಹಳೆಯ 500, 1000ದ 1.2 ಕೋಟಿ ನೋಟುಗಳು ವಶ; ನಾಲ್ವರು ಬಂಧನ

ಹಳೆಯ 500 ಮತ್ತು 1000ದ ನೋಟುಗಳನ್ನು ಹೊಸ ನೋಟುಗಳಿಗೆ ಪರಿವರ್ತಿಸಲು ಯತ್ನಿಸುತ್ತಿದ್ದ...

ಬೆಂಗಳೂರಿನ ಆರ್ ಬಿಐ ಕಚೇರಿಯಲ್ಲಿ ಹಳೆ ನೋಟುಗಳನ್ನು ಬದಲಿಸಲು ಸಾಧ್ಯವಿಲ್ಲ
ರಾಜ್ಯ

ಬೆಂಗಳೂರಿನ ಆರ್ ಬಿಐ ಕಚೇರಿಯಲ್ಲಿ ಹಳೆ ನೋಟುಗಳನ್ನು ಬದಲಿಸಲು ಸಾಧ್ಯವಿಲ್ಲ

ರಿಸರ್ವ್‌ ಬ್ಯಾಂಕ್‌ಗಳಲ್ಲಿ ಮಾರ್ಚ್‌ 31ರವರೆಗೂ ರದ್ದಾದ ಅಧಿಕ ಮುಖಬೆಲೆ ನೋಟುಗಳನ್ನು ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಹಳೆ ....