ದೇಶಸಂಭಾಲಾ ಹಿಂಸಾಚಾರ: ಉತ್ಖನನದ ವದಂತಿಯಿಂದ ಹಿಂಸಾಚಾರ; ಎಸ್ ಡಿಎಂ, ಸಿಒ ಇದಕ್ಕೆ ಹೊಣೆ- ಮಸೀದಿ ನಿರ್ವಹಣೆ ಸಮಿತಿ
ಹಿಂಸಾಚಾರದಲ್ಲಿ ಈವರೆಗೂ ನಾಲ್ವರು ಮೃತಪಟ್ಟಿದ್ದಾರೆ. ಶಾಹಿ ಜಾಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಜಾಫರ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಸಭೆ ಮುಗಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.