ದೇಶNEET ಅಕ್ರಮ: ಪರೀಕ್ಷಾ ಸುಧಾರಣಾ ಸಮಿತಿಗೆ 37,000 ಕ್ಕೂ ಅಧಿಕ ಸಲಹೆ; ಬಹುತೇಕ ವಿದ್ಯಾರ್ಥಿಗಳಿಂದ!
ಸಮಿತಿಯು ಜೂನ್ 27 ಮತ್ತು ಜುಲೈ 7 ರ ನಡುವೆ MyGov ಪ್ಲಾಟ್ಫಾರ್ಮ್ ಮೂಲಕ ಪ್ರತಿಕ್ರಿಯೆಯನ್ನು ಕೋರಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಳು (NEET) ಮತ್ತು ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿ (NET) ಅಕ್ರಮಗಳ ಆರೋಪದ ನಂತರ ಈ ಪ್ಲಾಟ್ ಫಾರ್ಮ್ ತೆರೆಯಲಾಗಿದೆ.