ಬಾಲಿವುಡ್ಮಾಜಿ ಪತ್ನಿಯರು, Girlfriend ಗೌರಿ ಜೊತೆ ಒಂದೇ ಕಾರಿನಲ್ಲಿ ತೆರಳಿದ Aamir Khan: Video Viral
ಕಾರ್ಯಕ್ರಮ ಮುಗಿದ ಬಳಿಕ ಆಮೀರ್ ಖಾನ್, ರೀನಾ ದತ್ತಾ, ಕಿರಣ್ ರಾವ್ ಹಾಗೂ ಗೌರಿ ಸ್ಪ್ರಾಟ್ ಒಂದೇ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ. ಈ ಕುರಿತ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಆಮೀರ್ ಅವರ ಕುಟುಂಬದ ಬಾಂಧವ್ಯ ಮತ್ತು ಪರಸ್ಪರ ಗೌರವವನ್ನು ಮೆಚ್ಚಿಕೊಂಡಿದ್ದಾರೆ.