ವಿದೇಶಇಸ್ಲಾಮಿಕ್ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡ ಮಲೇಷ್ಯಾ ಮಾಜಿ ಪ್ರಧಾನಿ
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಲೇಷ್ಯಾ ಮಾಜಿ ಪ್ರಧಾನಿ ಮಹಥಿರ್ ಮೊಹಮ್ಮದ್ ಮುಸ್ಲಿಮರಿಗೆ ಕೋಪಗೊಳ್ಳಲು ಹಾಗೂ ಲಕ್ಷಾಂತರ ಪ್ರಂಚರನ್ನು ಹತ್ಯೆಯ ಮಾಡಲು ಅಧಿಕಾರವಿದೆ ಎಂದು ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ.