ಕ್ರಿಕೆಟ್ಯೂಟ್ಯೂಬ್ ಚಾನಲ್ ಗಾಗಿ IPL ಮೈದಾನದಲ್ಲಿ ಚಿತ್ರೀಕರಣ; ಮಾಜಿ ಕ್ರಿಕೆಟಿಗನ ವಿರುದ್ಧ BCCI ಕೆಂಡಾಮಂಡಲ; ಕಾನೂನು ನೊಟೀಸ್!
ಐಪಿಎಲ್ 2026ರ ಸಮಯದಲ್ಲಿ ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಪ್ರದೇಶದ (ಪಿಎಂಒಎ) ಬಳಿ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಕೆಲವು ಅಧಿಕಾರಿಗಳ, ಪ್ರಸಾರಕರ ನಡೆಯನ್ನು ಬಿಸಿಸಿಐ ಖಂಡಿಸಿದೆ.