ವಿದೇಶ'ಅತ್ಯುತ್ತಮ ತಾಯಿ ಆಗಬಹುದು': ತಾಯ್ತನಕ್ಕಾಗಿ ರಾಜಕೀಯವನ್ನೇ ತೊರೆದ ನ್ಯೂಜಿಲೆಂಡ್ ಮಾಜಿ ಪ್ರಧಾನಿ ಜೆಸಿಂಡಾ ಅರ್ಡೆರ್ನ್!
ನ್ಯೂಜಿಲೆಂಡ್ನ ಮಾಜಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ರಾಜಕೀಯಕ್ಕೆ ಗುಡ್ ಬೈ ಹೇಳಿದ್ದು, ನಾಯಕತ್ವದ ಪಾತ್ರಗಳಲ್ಲಿ ತಾಯ್ತನವನ್ನು ನಿಲ್ಲಲು ಬಿಡಬೇಡಿ ಎಂದು ಮಹಿಳೆಯರನ್ನು ಒತ್ತಾಯಿಸಿದ್ದಾರೆ.