Ex-Minister

ಪುಟಿನ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ರಷ್ಯಾ ಮಾಜಿ ಸಚಿವ ಸಾವು: ಹಲವು ಅನುಮಾನಗಳಿಗೆ ಕಾರಣ
ವಿದೇಶ

ಪುಟಿನ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ರಷ್ಯಾ ಮಾಜಿ ಸಚಿವ ಸಾವು: ಹಲವು ಅನುಮಾನಗಳಿಗೆ ಕಾರಣ

ಮೇ 2024 ರಿಂದ ರಷ್ಯಾದ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ರೋಮನ್ ಸ್ಟಾರೊವೊಯ್ಟ್ ಅವರನ್ನು ಅಧ್ಯಕ್ಷೀಯ ಆದೇಶದಲ್ಲಿ ವಜಾಗೊಳಿಸಲಾಗಿತ್ತು.

ಮಾಜಿ ಸಚಿವ, ಪ್ರೊ. ಮಮ್ತಾಜ್ ಅಲಿ ಖಾನ್ ಇನ್ನಿಲ್ಲ
ರಾಜ್ಯ

ಮಾಜಿ ಸಚಿವ, ಪ್ರೊ. ಮಮ್ತಾಜ್ ಅಲಿ ಖಾನ್ ಇನ್ನಿಲ್ಲ

ಮಾಜಿ ಸಚಿವ, ನಿವೃತ್ತ ಪ್ರೊಫೆಸರ್ ಮಮ್ತಾಜ್ ಅಲಿ ಖಾನ್ (94) ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ, ಚಿತ್ರಹಿಂಸೆ: 48 ಲಕ್ಷ ರೂ. ವಸೂಲಿ; ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ
ರಾಜ್ಯ

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ, ಚಿತ್ರಹಿಂಸೆ: 48 ಲಕ್ಷ ರೂ. ವಸೂಲಿ; ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ

ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಗೂ ಅವರ ಕಾರು ಚಾಲಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಮಾರಾಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹಿರಿಯ ರಾಜಕಾರಣಿ ಬಿಎ ಮೊಹಿದ್ದೀನ್ ನಿಧನ: ಸಿಎಂ ಸೇರಿದಂತೆ ಗಣ್ಯರ ಸಂತಾಪ
ರಾಜ್ಯ

ಹಿರಿಯ ರಾಜಕಾರಣಿ ಬಿಎ ಮೊಹಿದ್ದೀನ್ ನಿಧನ: ಸಿಎಂ ಸೇರಿದಂತೆ ಗಣ್ಯರ ಸಂತಾಪ

ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ.ಎ ಮೊಹಿದ್ದೀನ್ (81) ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ..

ಮಾಜಿ ಸಚಿವ ಬೆಂಕಿ ಮಹಾದೇವ ವಿಧಿವಶ: ನಾಳೆ ನಂಜನಗೂಡಿನಲ್ಲಿ ಅಂತ್ಯಕ್ರಿಯೆ
ಜಿಲ್ಲಾ ಸುದ್ದಿ

ಮಾಜಿ ಸಚಿವ ಬೆಂಕಿ ಮಹಾದೇವ ವಿಧಿವಶ: ನಾಳೆ ನಂಜನಗೂಡಿನಲ್ಲಿ ಅಂತ್ಯಕ್ರಿಯೆ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಬೆಂಕಿ ಮಹಾದೇವ್ ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.