ex-IAF chief

Interview | 'ಭಾರತೀಯ ವಾಯುಪಡೆಗೆ 5ನೇ ತಲೆಮಾರಿನ ಯುದ್ಧ ವಿಮಾನ ಬೇಕು'
ಆಪರೇಷನ್ ಸಿಂದೂರ್ ಸಮಯದಲ್ಲಿ, ಕ್ಲೋಸ್-ಇನ್ ವೆಪನ್ಸ್ ಸಿಸ್ಟಮ್ ಬಳಸುತ್ತಿದ್ದರೆ, ಒಂದೇ ಒಂದು ಪಾಕಿಸ್ತಾನಿ ಡ್ರೋನ್ ಹಿಂದೆ ಸರಿಯುತ್ತಿರಲಿಲ್ಲ. ಬಾಲಕೋಟ್ ಕಾರ್ಯಾಚರಣೆಗೆ ರಫೇಲ್ ಲಭ್ಯವಿದ್ದರೆ, ಪರಿಸ್ಥಿತಿಯೇ ಬೇರೆಯಾಗುತ್ತಿತ್ತು ಎಂದಿದ್ದಾರೆ.

ಮಾಜಿ ಐಎಎಫ್ ಮುಖ್ಯಸ್ಥ ತ್ಯಾಗಿಗೆ ಕೋರ್ಟ್ ಸಮನ್ಸ್
ಬಹುಕೋಟಿ ಆಗಸ್ಟಾ ವೆಸ್ಟ್ ಲ್ಯಾಂದ್ ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿಗೆ ನವದೆಹಲಿಯ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

