ದೇಶಪಾಕಿಸ್ತಾನ ನೂತನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಕ್ಷಣವೇ ಭಾರತಕ್ಕೆ ಸಮಸ್ಯೆ ಎಂದು ನಿರೀಕ್ಷಿಸಬೇಡಿ: ಮಾಜಿ ಹೈ ಕಮಿಷನರ್
ಪಾಕಿಸ್ತಾನಕ್ಕೆ ಹೊಸದಾಗಿ ನೇಮಕವಾಗಿರುವ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಕ್ಷಣವೇ ಭಾರತಕ್ಕೆ ಸಮಸ್ಯೆಗಳನ್ನು ಹೆಚ್ಚಿಸುತ್ತಾರೆ ಎಂದು ಭಾವಿಸುವುದು ಬೇಡ ಎಂದು ಮಾಜಿ ಹೈ ಕಮಿಷನರ್ ಒಬ್ಬರು ಹೇಳಿಕೆ ನೀಡಿದ್ದಾರೆ.