ದೇಶಬೋರ್ಡ್ ಪರೀಕ್ಷೆಗಳ ಬಗ್ಗೆ ಮಾಜಿ HCL CEO ವಿನೀತ್ ನಾಯರ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ: ಹೇಳಿದ್ದೇನು?
ತಮ್ಮದೇ ಆದ ಶೈಕ್ಷಣಿಕ ಹೋರಾಟಗಳನ್ನು ಉದಾಹರಣೆಯಾಗಿ ನೀಡಿರುವ ನಾಯರ್, ಬೋರ್ಡ್ ಪರೀಕ್ಷೆಯ ಫಲಿತಾಂಶಗಳು ಒಬ್ಬರ ಭವಿಷ್ಯವನ್ನು ನಿರ್ಣಯಿಸುತ್ತದೆ ಎಂಬ ದೀರ್ಘಕಾಲೀನ ನಂಬಿಕೆಗಳನ್ನು ಕೆಡವಿದ್ದಾರೆ.