ರಾಜ್ಯನಕಲಿ ಜಾತಿ ಪ್ರಮಾಣಪತ್ರ: ನಿವೃತ್ತ ಡಿವೈಎಸ್ಪಿ ಮಕ್ಕಳ ವಿರುದ್ಧ ಪ್ರಕರಣ ದಾಖಲು
ನಕಲಿ ಜಾತಿ ಪ್ರಮಾಣ ಪಡೆದಿರುವ ದೂರಿನ ಹಿನ್ನೆಲೆಯಲ್ಲಿ ನಿವೃತ್ತ ಡಿವೈಎಸ್ಪಿಯ ಪುತ್ರ ಹಾಗೂ ಪುತ್ರಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ನಜರಾಬಾದ್ ಠಾಣೆಯಲ್ಲಿ ಮಗನ ವಿರುದ್ಧ ಹಾಗೂ ಟಿ ನರಸೀಪುರ ಠಾಣೆಯಲ್ಲಿ ಮಗಳ ವಿರುದ್ಧ ಪ್ರಕರಣ ದಾಖಲಾಗಿದೆ.