Ex-CJI

ನನ್ನ ಮೇಲೆ ಒತ್ತಡ ಹೇರಲು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿತ್ತು: ನಿವೃತ್ತ ಸಿಜೆಐ ಸ್ಫೋಟಕ ಹೇಳಿಕೆ; ಮಾಜಿ CJI ಆರೋಪ ಯಾರ ವಿರುದ್ಧ?
ಸರ್ಕಾರಿ ಕಾರ್ಯವಿಧಾನದ ಶಕ್ತಿಗಳನ್ನು ಧೈರ್ಯದಿಂದ ತಡೆದುಕೊಳ್ಳುವ ಜನರಿಗೆ ಮನೋಭಾವಕ್ಕೆ ನಾನು ವಂದಿಸುತ್ತೇನೆ- ನಿವೃತ್ತ CJI

ಮಾಜಿ CJI ಚಂದ್ರಚೂಡ್ ಈ ಕ್ರಿಕೆಟಿಗರ ಅಭಿಮಾನಿಯಂತೆ!
ಸದ್ಯದ ಪರಿಸ್ಥಿತಿಯಲ್ಲಿ ನನಗೆ ಇಬ್ಬರು ಫೇವರಿಟ್ಗಳಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ. ಹಿಂದಿನ ಕ್ರಿಕೆಟಿಗರಲ್ಲಿ ರಾಹುಲ್ ದ್ರಾವಿಡ್ ಅವರ ಅಭಿಮಾನಿ. ಅವರು ಯಾವಾಗಲೂ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದರು

