ದೇಶಮಧ್ಯಪ್ರದೇಶ: ಮಾಜಿ ಡಕಾಯಿತನ ಪತ್ನಿ ಸರಪಂಚ್ ಆಗಿ ಅವಿರೋಧವಾಗಿ ಆಯ್ಕೆ
ಮಧ್ಯಪ್ರದೇಶದಲ್ಲಿ ಮಾಜಿ ಚಂಬಲ್ ಡಕಾಯಿತನ ಪತ್ನಿ ಗ್ರಾಮದ ಸರ್ ಪಂಚ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುಂಗಯಾಯಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ.