ದೇಶಬಾಂಗ್ಲಾದಲ್ಲಿ 'ಪ್ರಜಾಪ್ರಭುತ್ವ ಗಡಿಪಾರು'; ಚುನಾವಣೆ ಮುಕ್ತವಾಗಿರುವುದಿಲ್ಲ: ಯೂನಸ್ ವಿರುದ್ಧ ಮಾಜಿ ಪ್ರಧಾನಿ ಹಸೀನಾ ವಾಗ್ದಾಳಿ
ಬಾಂಗ್ಲಾದೇಶ ಇಂದು ಪ್ರಪಾತದ ಅಂಚಿನಲ್ಲಿದೆ. ಜರ್ಜರಿತ ಮತ್ತು ರಕ್ತಸ್ರಾವವಾಗುತ್ತಿರುವ ರಾಷ್ಟ್ರವಾಗಿದೆ" ಎಂದು ಹಸೀನಾ ಭಾರತದ ರಾಜಧಾನಿಯಲ್ಲಿ ಪ್ರೆಸ್ ಕ್ಲಬ್ಗೆ ಪ್ರಸಾರ ಮಾಡಿದ ಆಡಿಯೋ ಸಂದೇಶದಲ್ಲಿ ಹೇಳಿದ್ದಾರೆ.