ದೇಶಚೀನಾ, ಪಾಕ್ ಮುಂದಿವೆ; 2030 ರಲ್ಲಿ ತೇಜಸ್ ಸೇರ್ಪಡೆಯಾದರೂ, ಕಾರ್ಯಾಚರಣೆಯ ಉದ್ದೇಶ ಸಾಧಿಸೋದು ಡೌಟ್; ನಿವೃತ್ತ ಏರ್ ಮಾರ್ಷಲ್ ಕಳವಳ
ಭಾರತ ಪ್ರಸ್ತುತ ಐದನೇ ಅಥವಾ ಆರನೇ ತಲೆಮಾರಿನ ಪ್ಲಾಟ್ ಫಾರ್ಮ್ ಗಳನ್ನು ಹೊಂದಿಲ್ಲ. ಕೆಲವು ಅಂದಾಜಿನ ಪ್ರಕಾರ, ಚೀನಾ 2030 ರ ವೇಳೆಗೆ 500 ಐದನೇ ತಲೆಮಾರಿನ J-20 ಯುದ್ಧವಿಮಾನಗಳನ್ನು ನಿಯೋಜಿಸುವ ಹಾದಿಯಲ್ಲಿದೆ.