ದೇಶEVM ವಿಚಾರವಾಗಿ INDIA bloc ಬಿರುಕು: 'ಕಾಂಗ್ರೆಸ್ ಸಂಪೂರ್ಣ ಏಕಾಂಗಿ'- ರಾಹುಲ್ ಕಾಲೆಳೆದ ಬಿಜೆಪಿ!
ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಎತ್ತಿದ್ದ ಕಾಂಗ್ರೆಸ್ ವಿರುದ್ಧ ಇದೀಗ ಇಂಡಿಯಾ ಕೂಟದ ಪಕ್ಷಗಳೇ ಟೀಕೆ ಮಾಡುತ್ತಿವೆ. ಒಮರ್ ಅಬ್ದುಲ್ಲಾ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿ ಅಭಿಷೇಕ್ ಬ್ಯಾನರ್ಜಿ ಸಹ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ್ದಾರೆ.