ದೇಶಇವಿಎಂ ಹ್ಯಾಂಕಿಂಗ್ ಗೆ ಚುನಾವಣಾ ಆಯೋಗದ ಓಪನ್ ಚಾಲೆಂಜ್: ಮುಂದೆ ಬಾರದ ರಾಜಕೀಯ ಪಕ್ಷಗಳು!
ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ತಿರುಚಲಾಗಿತ್ತು ಎಂದು ಬೊಬ್ಬೆ ಹೊಡೆದಿದ್ದ ಹಲವು ರಾಜಕೀಯ ಪಕ್ಷಗಳು, ಇದೀಗ ಚುನಾವಣಾ ಆಯೋಗ ಹಾಕಿದ್ದ ಮತಯಂತ್ರ ಹ್ಯಾಕ್ ಮಾಡಿ ತೋರಿಸುವಂತೆ ಹಾಕಿದ್ದ ಸವಾಲು ಸ್ವೀಕರಿಸಲು ಹಿಂದೇಟು ಹಾಕುತ್ತಿವೆ.